ವಿದ್ಯಾ ಗುರುಗಳ ಉಡುಗೊರೆಯ ಪ್ರತಿಷ್ಟಾಪನೆ ಮತ್ತು ದ್ವಿಚಕ್ರ ವಾಹನ ಪೂಜೆ

 

ನನ್ನ ವಿದ್ಯ ಗುರುಗಳಾದ ಶ್ರೀಯುತ ಈರಣ್ಣ ಕಂಬಿ ಯವರು ನನಗೆ ಮದುವೆಯ  ಉಡುಗೊರೆಯಾಗಿ ನಮ್ಮ ಕಾಜಿಬೀಳಗಿಯ ಮನೆಗೆ ಬಂದು ನೀಡಿ, ಆಶೀರ್ವಾದ ಮಾಡಿದರು. ಅದನ್ನು ದೀಪಾವಳಿಯ ಕಡೆಯ ಪಾಡ್ಯದ ದಿನ ೧೯.೧೧.೨೦೨೦ ರಂದು ನಮ್ಮ ಮರಿಯಮ್ಮನಹಳ್ಳಿಯ ನಮ್ಮ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ನಾನು ಹೊಸದಾಗಿ ತಂದ ದ್ವಿಚಕ್ರ ವಾಹನ ಪೂಜಾ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಶ್ರೀಮತಿಯವರು ಹಾಗೂ ನಮ್ಮ ಶಾಲೆಯ ಸಹ ಶಿಕ್ಷಕಿಯರಾದ, ಶ್ರೀಮತಿ ಹನುಮಕ್ಕ ಮ್ಯಾಡಮರವರು ಭಾಗಿಯಾದರು.


Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು