ಬದಲಾಗಬೇಕಿದೆಯಲ್ಲವೇ ನಮ್ಮ ಮನಸ್ಥಿತಿ?

ಬದಲಾಗಬೇಕಿದೆಯಲ್ಲವೇ ನಮ್ಮ ಮನಸ್ಥಿತಿ?

ಟೋಕಿಯೋ ಒಲಿಂಪಿಕದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗ ಮತ್ತು ಹಲವಾರು ಕ್ರೀಡಾಪಟುಗಳು ಪದಕಗಳನ್ನು ಮಡಿಗೇರಿಸಿಕೊಂಡಾಗ ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳು ಸಂತಸ ವ್ಯಕ್ತಪಡಿಸುತ್ತಾರೆ. ಆದರೆ, ಅದೇ ಪ್ಯಾರಾಒಲಂಪಿಕದಲ್ಲಿ  ಜಾವಲಿನ್‌ ಥ್ರೋವರ್, ಸುಮಿತ್ ಅಂಟಿಲ್ ಹಾಗೂ ಏರ್ ರೈಫಲ್ ನಲ್ಲಿ ಅವಾನಿ ಲೇಖಾರಾ ಚಿನ್ನದ ಪದಕವನ್ನು ಮುಡಿಗೆರಿಗೇರಿಸಿಕೊಂಡಾಗ ಈ ಮೋದಲು ಸೋಸಿಯಲ್ ಮಿಡಿಯಾಗಳಲ್ಲಿ ಶುಭಾಶಯಗಳ ಮಹಾಪುರ ಕಂಡು ಬರಲಿಲ್ಲಾ. ಪ್ಯಾರಾ ಒಲಿಂಪಿಕ್ದಲ್ಲಿ 10 ಪದಕಗಳನ್ನು ತಮ್ಮದಾಗಿಸಿಕೊಂಡರು ಸಾಮಾನ್ಯ ಒಲಿಂಪಿಕ್ ದಲ್ಲಿ ೭ ಪದಕಗಳನ್ನು ಮಾತ್ರ ಪಡೆದುಕೊಂಡರು. ಏಕೆಂದರೆ,  ಅವರು ವಿಕಲಚೇತನರು ಎಂಬ ಕಾರಣಕ್ಕೇನೋ ಗೊತ್ತಿಲ್ಲಾ. ಇನ್ನಾದರೂ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ವಿಕಲಚೇತನ ಕ್ರೀಡಾಪಟುಗಳಿಗೆ ಚೈತನ್ಯ ತುಂಬಲು ಸಾಧ್ಯವಾಗುತ್ತದೆ.


Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು