#ಮಾಲ್ಗುಡಿ ಡೇಸ್_ ಕನ್ನಡ ಚಲನ ಚಿತ್ರ

ನನ್ನ ಮನಸ್ಸಿಗೆ ನಾಟಿದ ಚಲನಚಿತ್ರಗಳಲ್ಲಿ #ಮಾಲ್ಗುಡಿ ಡೇಸ್ ಕೂಡಾ ಒಂದು. ಮನಸ್ಸಿಗೆ ಬೇಜಾರ ಆದಾಗ ಪದೆ ಪದೆ ನೋಡಬೇಕು ಅನಿಸುತ್ತದೆ. ಅದು ಯಾಕೋ ನನಗೆ ಬಹಳ ಇಷ್ಟವಾದ ಚಲನ ಚಿತ್ರಗಳಲ್ಲಿ ಇದು ಕೂಡಾ ಒಂದಾಗಿದೆ. ಈ ಚಲನಚಿತ್ರ ಬಾಲ್ಯದ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಆ ಬಾಲ್ಯದ ದಿನಗಳಲ್ಲಿ ಈಗಿನಂತೆ ಕರಪ್ಟ ಆಗಿರಲಿಲ್ಲ. ಇಂದು ಪ್ರೀತಿ ಮತ್ತು ವಿಶ್ವಾಸಗಳು ವ್ಯವಹಾರವಾಗಿವೆ.




Comments

Post a Comment

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು