ವಿಡಿಯೋ ಪಾಠಗಳ ದೂರದರ್ಶನದ ವೇಳಾಪಟ್ಟಿ

 



ಆತ್ಮೀಯ ವಿದ್ಯಾರ್ಥಿಗಳೇ, ಈ ಮೇಲಿನ ವೇಳಾಪಟ್ಟಿಯನ್ವಯ ಚಂದನ ಚಾಲನ್ ಮೂಲಕ‌  ಪಾಠಗಳನ್ನು  23 ನೇ ನವ್ಹಂಬರ್‌ ತಿಂಗಳಲ್ಲಿ ದಿನಾಲು ಮುಂಜಾನೆ  8 ರಿಂದ ವೀಕ್ಷಣೆ ಮಾಡಿ ನೋಟ್ಸ್ ಮಾಡಿಟ್ಟುಕೊಳ್ಳಿ, ಎರಡು ದಿನಕ್ಕೊಮ್ಮೆ ವಿಷಯವಾರು ಶಿಕ್ಷಕರು ನಿಮ್ಮ ಮನೆಗೆ ಬೇಟಿ ನೀಡಿ, ಅದರ ಆಧಾರದ ಮೇಲೆ ನಿಮಗೆ ಅಂಕಗಳನ್ನು ನೀಡಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವಾಗಿರುತ್ತದೆ. ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳನ್ನು ನಿಮ್ಮ ವಿಷಯ ಶಿಕ್ಷಕರು ಶಾಲೆಯಲ್ಲಿ ಪುನರಾವರ್ತಿಸುವುದಿಲ್ಲಾ. ಈ ಪಾಠಗಳೇ ಅಂತಿಮವಾಗಿರುತ್ತವೆ.


 



Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು